ನಮ್ಮ ದೇಶದಲ್ಲೇ ಅತ್ಯುನ್ನತವಾದ ಹಾಗು ಪ್ರತಿಷ್ಟೆಗೆ ಹೆಸರಾದ ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ
"ಕನ್ನಡ ಸಾಹಿತ್ಯ"ವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳುವವರಿಗೆ ಉಪಯೋಗವಾಗಲೆಂದು ಶುರು ಮಾಡಿದ
"ಬ್ಲಾಗಿಲು" ಇದು.
FOR VIDEOS ON YOU CAN VIEW AND SUBSCRIBE OUR CHANNEL
HERE IS THE LINK: YOUTUBE CHANNEL click here
"ಕನ್ನಡ ಸಾಹಿತ್ಯ"ವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳುವವರಿಗೆ ಉಪಯೋಗವಾಗಲೆಂದು ಶುರು ಮಾಡಿದ
"ಬ್ಲಾಗಿಲು" ಇದು.
FOR VIDEOS ON YOU CAN VIEW AND SUBSCRIBE OUR CHANNEL
HERE IS THE LINK: YOUTUBE CHANNEL click here
ತುಂಬಾ ತುಂಬಾ ಧನ್ಯವಾಧಗಳು... ಮಾತಿನಲ್ಲಿ ಹೇಳಲು ಆಗುತಿಲ್ಲ... ಒಂದಂತೂ ಹೇಳಬಲ್ಲೆ ಯಾವತಿಗೂ ನಿಮಗೆ ಋಣಿಯಾಗಿರುವೆನು... ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಯೋಚಿಸುತಿರುವ ನನಗೆ ಪಠ್ಯಕ್ರಮ ಏನೋ ಹೇಗೆ ಸಿದ್ಧವಾಗಬೇಕೋ ತಿಳಿಯದೇ ಯಾವ ದಿಕ್ಕು ತೋಚಧ ನನಗೆ ನಿಮ್ಮ ಈ ಬ್ಲಾಗ್ ದಾರಿ ದೀಪವಾಗಿ ಸಿಕ್ಕಿದೇ... ಕೆಲವು ಪುಸ್ತಕಗಳು ಅಮೆಜಾನ್ ಮತ್ತು ಸಪ್ನಾ ಪುಸ್ತಕ ಮಳಿಗೆಯಲ್ಲಿ ಸಿಕ್ಕಿವೆ ಆದರೆ ಕೆಲವಂತೂ ಗೂಗಲ್ ನಲ್ಲೆ ಸಿಗುತ್ತಿಲ್ಲ!
ReplyDeleteದಯವಿಟ್ಟು ಇನ್ನು ಇನ್ನು ಹೆಚ್ಚಿನ ಮಾಹಿತಿಯನ್ನ ಅಪ್ಡೇಟ್ ಮಾಡಲು ಕೋರುತೇನೆ! ಸಾಯಿಬಾಬಾ ಆಶೀರ್ವಾದ ಸದಾ ನಿಮಗೆ ಇರಲಿ. ಮತೊಮ್ಮೆ ಧನ್ಯವಾಧಗಳೊಂದಿಗೆ ಮುರಳಿ ಸಾಯಿ.